Current Issue
Essay by Kirtana Kumar
Volume 3 | Issue 2 [June 2023]

My Mother’s Tongue
Volume 3 | Issue 2 [June 2023]
Like a culinary sutradhar, my mother wields her art with fierce precision, skill, and unyielding aesthetics. All these years later, her prized Noritake China set that she bought with her hard-earned savings, still lies intact, not so much as a chip on the gravy boat. This has little to do with the luxuries of inherited crockery or generational irony. Rather, it is about a girl and her …

मेरी माँ की ज़बान
वर्ष 3 | अंक 2 [जून 2023 ]
एक ‘पाक सूत्रधार’ की तरह, मेरी माँ अपनी कला का इस्तेमाल प्रखर सटीकता और कौशल के साथ अडिग सुरुचिपूर्ण तरीके से करती है। इतने बरसों के बाद भी, उसका बेशकीमती नॉरिटाके चाइना सेट, जिसे उसने अपनी मेहनत की कमाई से खरीदा था, अभी भी ज्यों का त्यों है, ऐसा कि शोरबे के बर्तन पर तुड़क का नाम तक नहीं। इसका विरासती क्रॉकरी की विलासिता या पीढ़ीगत व्यंगोक्ति से कोई लेना-देना नहीं है। बल्कि, यह है एक लड़की और उसके सपनों के परिदृश्य के बारे में…

ನನ್ನ ಅಮ್ಮನ ಆಡುಭಾಷೆ
Volume 3 | Issue 2 [June 2023]
ಪಾಕಶಾಲೆಯೊಂದರ ಸೂತ್ರಧಾರಿಯ ಹಾಗೆ ತನ್ನ ಅಡುಗೆಯ ಕಲೆಯನ್ನು ನಿಖರವಾಗಿ, ನಿಪುಣತೆಯಿಂದ, ಮತ್ತು ಮರುಕವೇ ತೋರದ ಸೌಂದರ್ಯದ ಜೊತೆಗೆ ಪ್ರಯೋಗಿಸುತ್ತಾಳೆ ಅಮ್ಮ. ಈಗಲೂ, ಅದೆಷ್ಟು ವರ್ಷಗಳ ನಂತರವೂ, ಅವಳು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕೊಂಡ, ಅಮೂಲ್ಯವಾದ ನೊರಿಟಾಕೆ ಚೈನಾ ಸೆಟ್ಟುಗಳು ಹಾಗೇ ಭದ್ರವಾಗಿವೆ; ಆ ಗ್ರೇವೀ ಬಟ್ಟಲಿನ ಮೇಲೆ ಒಂದು ಚಕ್ಕೆ ಸಹಿತ ಇಲ್ಲ. ಈ ಕತೆ ಪಾರಂಪರ್ಯವಾಗಿ ಪಡೆದ ಕ್ರಾಕರಿಗಳ ಬಗ್ಗೆಯೂ ಅಲ್ಲ, ಪೂರ್ವ ಪೀಳಿಗೆಯ ಬಗ್ಗಿನ ವಿಡಂಬನೆಯೂ ಅಲ್ಲ. ಬದಲಿಗೆ, ಒಬ್ಬಳು ಹುಡುಗಿ …